

ಜೇವರ್ಗಿ: ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಆರ್ಯ ಈಡಿಗ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ನಾಗರಾಜ ಗುತ್ತೇದಾರ್ (ಅಧ್ಯಕ್ಷ), ಮಲ್ಲಯ್ಯ ಗುತ್ತೇದಾರ್ ಇಜೇರಿ, ಮಾನಯ್ಯ ಗುತ್ತೇದಾರ್ ಯಾಳವಾರ (ಉಪಾಧ್ಯಕ್ಷರು), ಭೀಮಯ್ಯ ಎಲ್. ಗುತ್ತೇದಾರ್ (ಪ್ರಧಾನ ಕಾರ್ಯದರ್ಶಿ), ಮಹೇಶ ಆರ್. ಗುತ್ತೇದಾರ್ (ಸಹ ಕಾರ್ಯದರ್ಶಿ), ಮಂಜುನಾಥ ಗುತ್ತೇದಾರ್ (ಖಜಾಂಚಿ), ವೆಂಕಟೇಶ ಗುತ್ತೇದಾರ್ (ಸಂಘಟನಾ ಕಾರ್ಯದರ್ಶಿ), ಶಿವರಾಜ ಗುತ್ತೇದಾರ್, ನವೀನ್ ಗುತ್ತೇದಾರ್, ದತ್ತು ಗುತ್ತೇದಾರ್, ಮಂಜುನಾಥ ಗುತ್ತೇದಾರ್, ಜಗ್ಗು ಗುತ್ತೇದಾರ್, ಶಿವರಾಜ ಬಿ. ಗುತ್ತೇದಾರ್, ಬಾಲಯ್ಯ ಗುತ್ತೇದಾರ್, ಸಾಬಯ್ಯ ಗುತ್ತೇದಾರ್, ರಾಜಶೇಖರ ಗುತ್ತೇದಾರ್, ಮಲ್ಲಯ್ಯ ಗುತ್ತೇದಾರ್, ನಿಂಗಯ್ಯ ಗುತ್ತೇದಾರ್, ದೇವಿಂದ್ರ ಅಣಬಿ, ಅಣ್ಣಾರಾಯ ಗುತ್ತೇದಾರ್, ಜಾನಯ್ಯ ಗುತ್ತೇದಾರ್, ದೇವಿಂದ್ರ ಗುತ್ತೇದಾರ್ (ಕಾರ್ಯಕಾರಿಣಿ ಸದಸ್ಯರು).