ಮರಿತಮ್ಮಪ್ಪ ಮರ್ಚಪ್ಪನವರ ನೇಮಕ

VV DIGITAL
Published on

ನರಗುಂದ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಅಧ್ಯಕ್ಷರಾಗಿ ಕೊಣ್ಣೂರ ಗ್ರಾಮದ ಮರಿತಮ್ಮಪ್ಪ ಶಿವರುದ್ರಪ್ಪ ಮರ್ಚಪ್ಪನವರ ಅವರನ್ನು ನೇಮಕಗೊಳಿಸಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಾಸುದೇವ ಮೇಟಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net