ವೀರಶೈವ ಮಹಾಸಭಾಕ್ಕೆ ನೇಮಕ

15 Dwd 5C
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಡಹಾಕ್ (ಉಸ್ತುವಾರಿ) ಅಧ್ಯಕ್ಷರನ್ನಾಗಿ ದಾನಿ ಸದಸ್ಯ ರಾಜೇಂದ್ರ ಎಸ್. ಕಪಲಿ ಹಾಗೂ ಸಂಯೋಜಕರನ್ನಾಗಿ ನಾಗರಾಜ ಎಲಿಗಾರ ಅವರನ್ನು ನೇಮಕ ಮಾಡಲಾಗಿದೆ.

ಕೆಲ ತಿಂಗಳ ಹಿಂದೆ ನಡೆದ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ನಿಕಟಪೂರ್ವ ಅಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪಽðಸಿದ್ದ ಗುರುರಾಜ ಹುಣಸಿಮರದ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಪ್ರಕರಣ ಇತ್ಯರ್ಥವಾಗುವವರೆಗೆ ಕೇಂದ್ರ ಸಮಿತಿಯು ಇಬ್ಬರನ್ನು ನೇಮಕ ಮಾಡಿದೆ. ಅಧ್ಯಕ್ಷ ಮತ್ತು ಸಂಯೋಜಕರು ಜಿಲ್ಲಾ ಘಟಕದ ಆಡಳಿತಕ್ಕೆ ಒಳಪಟ್ಟಿರುವ ಲಿಂಗಾಯತ ಭವನಕ್ಕೆ ಸಂಬAಽಸಿದ ಖರ್ಚು ವೆಚ್ಚವನ್ನು ನಿರ್ವಹಿಸಬಹುದು ಎಂದು ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net