ಇ ಆಸ್ತಿ ಉತಾರಕ್ಕೆ ಅರ್ಜಿ ಸಲ್ಲಿಸಿ

Apply for e-property transfer
Apply for e-property transfer
Published on

ಮುದ್ದೇಬಿಹಾಳ: ಪುರಸಭೆ ವ್ಯಾಪ್ತಿಯ ಅಧಿಕೃತ ಆಸ್ತಿಗಳಿಗೆ ಕಂಪ್ಯೂಟರ್​ ಉತಾರವನ್ನು ಇ ಆಸ್ತಿಯ ನಮೂನೆ ನಂಬರ್​ 3 ರನ್ವಯ ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗಿದೆ.

ಸಿಟಿಸಿ ಆಸ್ತಿಗಳ ಮಾಲೀಕರು ಸಿಟಿಎಸ್​ ಉತಾರ, ನೆ, 2024&25ನೇ ಸಾಲಿನ ಆಸ್ತಿ, ನೀರಿನ ತೆರಿಗೆ ಪಾವತಿ, ಮಾಲೀಕರ ಭಾವಚಿತ್ರ, ಓಟರ್​ ಐಡಿ, ಪಾನ್​ ಕಾರ್ಡ್​, ರೇಷನ್​ ಕಾರ್ಡ್​, ಆಸ್ತಿ ಅಥವಾ ಮನೆಯ ಜಿಪಿಎಸ್​ ೋಟೊ, ಕಟ್ಟಡ ಪರವಾನಗಿ ಮತ್ತು ಪೂರ್ಣಗೊಂಡ ಪ್ರಮಾಣ ಪತ್ರ, ಕರೆಂಟ್​ ಬಿಲ್​, ಬಿನ್​ ಶೇತ್ಕಿ ಆಸ್ತಿ ಮಾಲಿಕರು ಖರೀದಿ, ವಾಟ್ನಿ, ವಾರಸಾ ದಾಖಲೆ, ಋಣಭಾರ ಪ್ರಮಾಣ ಪತ್ರ, ಭೂ ಪರಿವರ್ತನೆ ಆದೇಶ, ಕೆಜಿಪಿ ನೆ, ಕೆಜಿಪಿ ಆದೇಶ, 2024&25ನೇ ಸಾಲಿನ ಆಸ್ತಿ, ನೀರಿನ ತೆರಿಗೆ ಪಾವತಿ, ಮಾಲೀಕರ ಭಾವಚಿತ್ರ, ಓಟರ್​ ಐಡಿ, ಪ್ಯಾನ್​ ಕಾಡ್​, ರೇಷನ್​ ಕಾರ್ಡ್​, ಆಸ್ತಿ ಅಥವಾ ಮನೆಯ ಜಿಪಿಎಸ್​ ಪೋಟೊ, ಕಟ್ಟಡ ಪರವಾನಗಿ, ಪೂರ್ಣಗೊಂಡ ಪ್ರಮಾಣ ಪತ್ರ, ಕರೆಂಟ್​ ಬಿಲ್​ ಅವಶ್ಯವಾಗಿವೆ.

ಹಕ್ಕುಪತ್ರದ ಆಸ್ತಿಯಾಗಿದ್ದಲ್ಲಿ ಹಕ್ಕುಪತ್ರ, ಸಿಟಿಎಸ್​ ಉತಾರ, ಹಕ್ಕುಪತ್ರದ ಆಸ್ತಿ ಖರೀದಿಯಾಗಿದ್ದರೆ ಖರೀದಿ ಪತ್ರ, ವಾಟ್ನಿ, ವಾರಸಾ ದಾಖಲೆ, ಋಣಭಾರ ಪತ್ರ, 2024&25ನೇ ಸಾಲಿನ ಆಸ್ತಿ, ನೀರಿನ ತೆರಿಗೆ ಪಾವತಿ, ಮಾಲೀಕರ ಭಾವಚಿತ್ರ, ಓಟರ್​ ಐಡಿ, ಪ್ಯಾನ್​ ಕಾರ್ಡ, ರೇಷನ್​ ಕಾರ್ಡ್​, ಆಸ್ತಿ ಅಥವಾ ಮನೆಯ ಜಿಪಿಎಸ್​ ಪೋಟೊ, ಕಟ್ಟಡ ಪರವಾನಗಿ, ಪೂರ್ಣಗೊಂಡ ಪ್ರಮಾಣ ಪತ್ರ, ಕರೆಂಟ್​ ಬಿಲ್​ ದಾಖಲೆಗಳ ಸಮೇತ ನಿಗದಿತ ಅರ್ಜಿ ನಮೂನೆಯೊಂದಿಗೆ ಪುರಸಭೆ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಬಂಧಿಸಿದ ಸಿಬ್ಬಂದಿ ಸಂಪರ್ಕಿಸಬಹುದು ಎಂದು ಅಧ್ಯ ಮಹಿಬೂಬ ಗೊಳಸಂಗಿ, ಉಪಾಧ್ಯೆ ಪ್ರೀತಿ ದೇಗಿನಾಳ, ಕಂದಾಯ ಅಧಿಕಾರಿ ಎನ್​.ಎಸ್​.ಪಾಟೀಲ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net