ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

istockphoto-628558186-612x612
Kids theater performance show on scene with red curtains and fairy tale castle scenery. Modern flat style vector illustration cartoon clipart.
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ರಂಗಾಯಣದಿ0ದ ರಂಗಭೂಮಿ ಅನುಭವವಿರುವ ನುರಿತ ಕಲಾವಿದರಿಂದ ಹೊಸ ನಾಟಕ ಸಿದ್ಧಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೊಸ ನಾಟಕಕ್ಕೆ 22ರಿಂದ 35 ವರ್ಷದೊಳಗಿನ 15 ಕಲಾವಿದರನ್ನು ಆಯ್ಕೆ ಮಾಡಿಲಾಗುವುದು. ಆಸಕ್ತರು ನ. 28ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ ಪಂ. ಬಸವರಾಜ ಬಯಲು ರಂಗಮ0ದಿರ, ಕಾಲೇಜು ರಸ್ತೆ, ಧಾರವಾಡ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ ಮೇಲ್ dharwadrangayana@gmail.com ಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net