

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕು ಸಾಧು ಸದ್ಧರ್ಮ ಸಾದರ ಸಮಾಜ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಿದೆ.
ಜೂ. 8ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಗಣ್ಯರ ಹಾಗೂ ಸಮಾಜ ಮುಖಂಡರ ಸಮ್ಮುಖದಲ್ಲಿ ಪ್ರತಿಭಾವಂತ ವಿದ್ಯಾಥಿರ್ಗಳಿಗೆ ಪುರಸ್ಕಾರ ಮಾಡಲಾವುದು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀೆಯಲ್ಲಿ ಪಾಸಾದ ವಿದ್ಯಾಥಿರ್ಗಳು ತಮ್ಮ ಅಂಕಪಟ್ಟಿ ನಕಲು ಹಾಗೂ ಅರ್ಜಿರ್ಯನ್ನು ಜೂ. 5ರೊಳಗೆ ಎಮ್ಮಿಕೇರಿ ಬಳಿಯಿರುವ ಯುಸಿಬಿ ಕಾಂಪ್ಲೆಕ್ಸ್ನ ಬಸವೇಶ್ವರ ಇಲೆಕ್ಟ್ರಿಕಲ್ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ತಾಲೂಕು ಸಾಧು ಸದ್ಧರ್ಮ ಸಾದರ ಸಮಾಜ ಅಧ್ಯ ಬಸವಗೌಡ ಪಾಟೀಲ ತಿಳಿಸಿದ್ದಾರೆ.