ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಗೆ ಅರ್ಜಿ

ARJI
Published on

ಹಿರೇಕೆರೂರ: ಪಟ್ಟಣದ ರಾಘವೇಂದ್ರ ಉಚಿತ ವೃದ್ಧಾಶ್ರಮ ವತಿಯಿಂದ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವೃದ್ಧಾಶ್ರಮದ ಸಹಾಯಾರ್ಥವಾಗಿ ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಯನ್ನು ಪ್ರಸಿದ್ಧ ಕಲೆ, ಸಂಸ್ಕೃತಿ, ನಾಟ್ಯ, ಸಾಂಸ್ಕೃತಿಕ, ರಂಗಭೂಮಿ, ಕ್ರೀಡೆ, ಯೋಗಾಸನ, ಹಾಸ್ಯ, ಶಿಕ್ಷಣ, ಮಹಿಳಾ ಸಾಧಕರು, ಆರೋಗ್ಯ, ಕೃಷಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಲಾಗುವುದು.

ಆಸಕ್ತರು ವೃದ್ಧಾಶ್ರಮದ ಅಧ್ಯಕ್ಷ ಅಶೋಕ ಬಡಿಗೇರ ಅವರಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net