ವಾಣಿಜ್ಯ, ಕೈಗಾರಿಕಾ ಒಕ್ಕೂಟದ ವಾರ್ಷಿಕ ಸಭೆ

19
Published on

ಮೈಸೂರು: ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ವಾರ್ಷಿಕ ಸರ್ವ ಸದಸ್ಯರ ಸಭೆ ನಗರದಲ್ಲಿ ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಬಿ.ಲಿಂಗರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಸಭೆಯಲ್ಲಿ ಉಪಾಧ್ಯಕ್ಷ ಆರ್.ಆನಂದ್, ಗೌರವ ಕಾರ್ಯದರ್ಶಿ ಎ.ಕೆ.ಶಿವಾಜಿರಾವ್, ಖಜಾಂಚಿ ಎಸ್.ಜೆ. ಅಶೋಕ್, ಜಂಟಿ ಕಾರ್ಯದರ್ಶಿ ವಿನೋದ್ ಜೈನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್. ಅಚ್ಯುತ, ಎಂ.ಸಿ. ಬನ್ಸಾಲಿ, ಸಿ.ಕೆ. ಗಣೇಶ್, ಎನ್.ಎಚ್. ಜಯಂತ್, ಪಿ. ಕುಮಾರ್, ಕುಮಾರಸ್ವಾಮಿ, ಎಸ್.ಮಹದೇವ್, ನಾರಾಯಣಗೌಡ, ಪದ್ಮನಾಭ, ರಾಧಕೃಷ್ಣ, ಬಿ.ಎಸ್. ರವೀಂದ್ರಕುಮಾರ್, ಕೆ.ಟಿ. ಶ್ಯಾಮಸುಂದರ್, ಶ್ರೀಶೈಲ ರಾಮಣ್ಣನವರ್, ಎಂ.ಆರ್. ಶ್ರೀವತ್ಸ ಇತರರಿದ್ದರು.

ಇದೇ ಸಂದರ್ಭದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆರ್. ಕೃಷ್ಣ, ಎಚ್.ಡಿ. ರಾಘವೇಂದ್ರ, ಎ.ಎಸ್. ಸತೀಶ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net