ವಾರ್ಷಿಕ ಮಹಾಪುಷ್ಪ ಪೂಜೆ

kavoor
Published on

ಕುಮಟಾ: ಪಟ್ಟಣದ ಮೂರುಕಟ್ಟೆಯ ಶ್ರೀರಾಯೇಶ್ವರ ಕಾವೂರ ಕಾಮಾಕ್ಷಿ ಕಾಲಭೈರವ ಮಂದಿರದಲ್ಲಿ ಮಂಗಳವಾರ ವಾರ್ಷಿಕ ಮಹಾಪುಷ್ಪಪೂಜೆ ನೆರವೇರಿತು.

ದೇವರಿಗೆ ಮಾಡಿದ್ದ ಆಕರ್ಷಕ ಪುಷ್ಪಾಲಂಕಾರ ಭಕ್ತರ ಮನ ತಣಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net