ಬನ್ನಿಮಹಾಂಕಾಳಿ ವಾರ್ಷಿಕೋತ್ಸವ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ನೇಕಾರ ಕಾಲನಿಯ ಶ್ರೀ ಬನ್ನಿಮಹಾಂಕಾಳಿ ಪ್ರತಿಷ್ಠಾಪನೆಯ 24ನೇ ವಾರ್ಷಿಕೋತ್ಸವ ಕಾರ್ಯಕ್ರಮ ನ. 15ರಂದು ಏರ್ಪಡಿಸಲಾಗಿದೆ.

ಅಂದು ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಬೆಳಗ್ಗೆ 6ಕ್ಕೆ ಮಹಾಭಿಷೇಕ, 9ಕ್ಕೆ ಗಣಹೋಮ, ನವಗ್ರಹ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿವೆ.

ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ ವಿತರಣೆ. ಸಂಜೆ 6ಕ್ಕೆ ಕಾರ್ತಿಕೋತ್ಸವ, ಗೌರಿ ಹಣ್ಣಿಮೆ ಪ್ರಯುಕ್ತ ಜಾಗರಣೆ ನಡೆಯಲಿದೆ ಎಂದು ಶ್ರೀ ಬನ್ನಿಮಹಾಂಕಾಳಿ ಹಾಗೂ ಮಾರುತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net