ರಾಯರ ಮಠದ ವರ್ಧಂತಿ ಮಹೋತ್ಸವ

Anniversary celebration of Rayara Mutt
ಇಂಡಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ವರ್ಧಂತಿ ಮಹೋತ್ಸವ ನಿಮಿತ್ತ ಜರುಗಿದ ರಥೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು.
Published on

ಇಂಡಿ: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದ ವರ್ಧಂತಿ ಮಹೋತ್ಸವ ಜರುಗಿತು.

ಬೆಳಗ್ಗೆ ನಿರ್ಮಾಲ್ಯ,ಅಷ್ಟೋತ್ತರ, ಪಂಚಾಮೃತಾಭಿಷೇಕ, ಅಲಂಕಾರ, ಪಲ್ಲಕ್ಕಿ ಸೇವೆ, ರಥೋತ್ಸವ ನಂತರ ತೀರ್ಥ ಪ್ರಸಾದ ಜರುಗಿತು.

ಆರ್.ವಿ.ದೇಶಪಾಂಡೆ, ಜಿ.ಎಸ್. ಜೋಶಿ ವಕೀಲರು, ರಾಜೇಂದ್ರ ಆಳಂದಿಕರ, ಕೃಷ್ಣ್ಣ ಚಟ್ಟರಕಿ, ಕೆ.ಡಿ.ಜೋಶಿ, ಪಾಂಡುರಂಗ ಆಚಾರ್ಯ ಜೋಶಿ, ಎನ್.ಕೆ. ನಾಡಪುರೋಹಿತ, ಪ್ರಸನ್ನ ದೇಶಪಾಂಡೆ, ಸುನೀಲ ಜೋಶಿ, ಪ್ರಸನ್ನ ನಾಡಗೌಡ, ಸುನೀಲ ಕುಲಕರ್ಣಿ, ಅನೀಲ ಜೋಶಿ, ರಾಮಾಚಾರ್ಯ ಕಾವಿ, ಹರೀಶ ಆಳಂದಿಕರ, ಕಷ್ಣಾಜಿ ಕುಲಕರ್ಣಿ, ಶ್ರೀಧರ ದೇಶಪಾಂಡೆ, ಸೀನು ಜೋಶಿ, ಗುರುರಾಜ ಪಾಟೀಲ, ಪ್ರಸನ್ನ ದೇಶಪಾಂಡೆ, ಶ್ರೀಹರಿ ಕುಲಕರ್ಣಿ, ಗುಂಡು ಪಾಟೀಲ, ಅನಂತ ಕುಲಕರ್ಣಿ, ಅರ್ಚಕರಾದ ಜಗನ್ನಾಥ ಜಹಾಗಿರದಾರ, ಗಿಂಡಿ ಆಚಾರ್ಯರು, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net