ಬಿಜೆಪಿ ಪ್ರಚಾರಕ್ಕೆ ಅಣ್ಣಾಮಲೈ, ಸುಮಲತಾ

New Annamalai New
Published on

ಹುಬ್ಬಳ್ಳಿ: ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಧಾರವಾಡದ ಕೆಸಿಡಿ ಮೈದಾನದಲ್ಲಿ ಮೇ 3 ರಂದು ಸಂಜೆ 4.30 ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಚುನಾವಣಾ ಪ್ರಚಾರ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಸಂಸದೆ ಸುಮಲತಾ, ಮಾಳವಿಕಾ ಹಾಗೂ ಮತ್ತಿತರರು ಭಾಗವಹಿಸುವರು. ಇದಕ್ಕೂ ಮೊದಲು ಅಣ್ಣಾಮಲೈ ಗರಗ ಗ್ರಾಮದಲ್ಲಿ ರೋಡ್ ಶೋದಲ್ಲಿ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net