

ಧಾರವಾಡ: ನಗರದ ಪವನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ -Àಲಿತಾಂಶ ಶೇ. ೯೫ ಆಗಿದೆ. ಅಂಕಿತಾ ಹಿರೇಮಠ ಶೇ. ೯೫.೬೮ ಶಾಲೆಗೆ ಪ್ರಥಮ, ಅಭಿಷೇಕ ಕಳಸದ ಶೇ. ೯೩.೭೬ ದ್ವಿತೀಯ, ಶ್ರೇಯಾಂಶ ನಾಗನೂರ ಶೇ. ೯೩.೪೪ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ನಂದೀಶ ತಿರ್ಲಾಪೂರ ಶೇ. ೯೨.೯೬, ಭೂಮಿಕಾ ತೊರಗಲ್ಲಮಠ ಶೇ. ೯೧.೬೮, ಚೇತನ ಯಡಹಳ್ಳಿ ಶೇ. ೯೦.೪, ಪ್ರಿಯÁಂಕಾ ತಿಮ್ಮಣ್ಣವರ ಶೇ. ೯೦.೦೮, ವಿಶ್ವನಾಥ ತಿಗರಿ ಶೇ. ೯೦ ಅಂಕ ಗಳಿಸಿದ್ದಾನೆ.