ರೋಟರಿ ಕೋಟ ಸಿಟಿ ಅಧ್ಯಕ್ಷರಾಗಿ ಅನಿಲ್ ಸುವರ್ಣ ಆಯ್ಕೆ

anil suvarna
ಅನಿಲ್ ಸುವರ್ಣ
Published on

ಕೋಟ: ರೋಟರಿ ಕ್ಲಬ್ ಕೋಟ ಸಿಟಿ 2024-25ನೇ ಸಾಲಿಗೆ ಅಧ್ಯಕ್ಷರಾಗಿ ಯುವ ಉದ್ಯಮಿ ಅನಿಲ್ ಸುವರ್ಣ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾಸ್ಪತ್ರೆ ಇಂಜಿನಿಯರ್ ಪ್ರಕಾಶ್ ಪೂಜಾರಿ, ಕೋಶಾಧಿಕಾರಿ ಡಾ.ಗಣೇಶ್ ಯು., ಉಪಾಧ್ಯಕ್ಷರಾಗಿ ದಯನಂದ ಆಚಾರ್, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಅಚಾರ್, ಜತೆ ಕಾರ್ಯದರ್ಶಿ ಸುರೇಶ್ ಆಚಾರ್, ಚುನಾಯಿತ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಕ್ಲಬ್ ಸರ್ವೀಸ್ ನಿರ್ದೇಶಕ ಶಾಮಸುಂದರ ನಾರಿ, ವಕೇಶನಲ್ ಸರ್ವೀಸ್ ನಿರ್ದೇಶಕ ಚಂದ್ರಶೇಖರ್ ಮೆಂಡನ್, ಕಮ್ಯುನಿಟಿ ಸರ್ವೀಸ್ ನಿರ್ದೇಶಕ ಸತೀಶ್ ಶೆಟ್ಟಿ, ಇಂಟರ್‌ನ್ಯಾಷನಲ್ ಸರ್ವೀಸ್ ನಿರ್ದೇಶಕ ಉದಯ್ ಕುಮಾರ್ ಹೆಗ್ಡೆ, ಯುತ್ ಸರ್ವೀಸ್ ನಿರ್ದೇಶಕ ವಿಷ್ಣುಮೂರ್ತಿ ಉರಾಳ, ರೋಟರಿ ಫೌಂಡೇಶನ್ ಚೇರ್ಮನ್ ಶಿವಾನಂದ ನಾರಿ, ಪಲ್ಸ್ ಪೊಲಿಯೋ ಚೇರ್ಮನ್ ಉದಯ್ ಕುಮಾರ್ ಶೆಟ್ಟಿ, ಪಬ್ಲಿಕ್ ಇಮೇಜ್ ಚೇರ್ಮನ್ ಸತೀಶ್ ಪೂಜಾರಿ ಜಯ ಕರ್ನಾಟಕ, ಪ್ರಾಜೆಕ್ಟ್ಸ್‌ಚೇರ್ಮನ್ ನಿತ್ಯಾನಂದ ನಾರಿ, ಐಟಿ ಚೇರ್ಮನ್ ನಿತ್ಯಾನಂದ ಆಚಾರ್, ಪಬ್ಲಿಕ್ ರಿಲೇಶನ್ ಚೇರ್ಮನ್ ಶರತ್ ಶೆಟ್ಟಿ, ಕನ್ಸೂಮರ್ ಅವಾರ್‌ನೆಸ್ ಕಮಿಟಿ ಚೇರ್ಮನ್ ಗೋಪಾಲ್ ದೇವಾಡಿಗ, ಇಂಟರ‌್ಯಾಕ್ಟ್ ಚೇರ್ಮನ್ ಉಮೇಶ್ ನಾರಿ, ಕ್ಲಾಸಿಫಿಕೇಶನ್ ಕಮಿಟಿ ಚೇರ್ಮನ್ ರಾಘವೇಂದ್ರ ಆಚಾರ್, ಸ್ಪೂರ್ಟ್ಸ್ ಚೇರ್ಮನ್ ನಿತೇಶ್ ಶೆಟ್ಟಿ, ಕೆರಿಯರ್ ಗೈಡೆನ್ಸ್ ಚೇರ್ಮನ್ ಶ್ರೀಕಾಂತ್ ಆಚಾರ್, ಫೋರ್‌ವೇ ಟೆಸ್ಟ್ ಚೇರ್ಮನ್ ನಿಕೇಶ್ ಶೆಟ್ಟಿ, ಪ್ರೋಗ್ರಾಂ ಕಮಿಟಿ ಚೇರ್ಮನ್ ಸುಬ್ರಹ್ಮಣ್ಯ, ಲಿಟ್ರಸಿ ಚೇರ್ಮನ್ ಸುನಿಲ್, ರೈಲಾ ಚೇರ್ಮನ್ ರಕ್ಷಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಯಕ್ಷಗಾನ ಭಾಗವತ ಲಂಬೋಧರ ಹೆಗ್ಡೆ ಗೌರವ ಸದಸ್ಯರಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net