ಅಂಗನವಾಡಿ ಕೇಂದ ಉದ್ಘಾಟನೆ

Published on

ಸಿಂಧನೂರು: ತಾಲೂಕಿನ 7ಮೈಲ್‌ಕ್ಯಾಂಪ್‌ನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಅಂಗನವಾಡಿ ಕೇಂದ್ರವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಡಾ.ರವಿಕುಮಾರ, ಎಸ್ಡಿಎಂಸಿ ಅಧ್ಯಕ್ಷ ಕೆ.ರಾಮಕೃಷ್ಣ, ಗ್ರಾಪಂ ಸದಸ್ಯರಾದ ಪದ್ಮಾ ಅಪ್ಪಾರಾವ, ಸೋಮನಾಥ ಎಚ್, ಮುದುಕಪ್ಪ, ಶೇಖರಪ್ಪ, ನಬಿಸಾಬ ಮುಲ್ಲಾ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪಾರ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net