ಸೌಡ ದೇವಳದಲ್ಲಿ ಅನಂತಪದ್ಮನಾಭ ವ್ರತ

anantha
ಅನಂತಪದ್ಮನಾಭ ದೇವರು
Published on

ಜನ್ನಾಡಿ: ಸೌಡದ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಅನಂತಪದ್ಮನಾಭ ವ್ರತ ನಡೆಯಿತು. ಪ್ರಧಾನ ಅರ್ಚಕ ಎಸ್ ರಾಮಚಂದ್ರ ವಿಠ್ಠಲ್ ಭಟ್ ಅನಂತವೃತದ ಕಾರ್ಯ ನೆರವೇರಿಸಿದರು. ಆಡಳಿತ ಮೋಕ್ತೇಸರ ಕಮಲಾಕ್ಷ ಪೈ ಬಿದ್ಕಲ್‌ಕಟ್ಟೆ, ಖಜಾಂಚಿ ಎಸ್. ದಾಮೋದರ್ ಪೈ, ಕಾರ್ಯದರ್ಶಿ ಎಸ್.ಪದ್ಮನಾಭ ಭಂಡಾರ್ಕರ್, ನಾರಾಯಣ ಶಣೈ, ನಿತ್ಯಾನಂದ ಕಾಮತ್, ಪದ್ಮನಾಭ ಪೈ ಉಪಸ್ಥಿತರಿದ್ದರು. ರಾಯೇಶ್ ರಾಮಚಂದ್ರ ಭಟ್ ಪ್ರಸಾದ ವಿತರಿಸಿದರು. ರಾತ್ರಿ ದೇವರಿಗೆ ವಸಂತ ಪೂಜೆ, ರಾಮರಕ್ಷಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಅಷ್ಟಾವಧಾನ ಸೇವೆ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net