ರೈಲ್ವೆ ಹಳಿ ಪಕ್ಕ ಅಪರಿಚಿತ ಮಹಿಳೆ ಶವ ಪತ್ತೆ: ಎಡಗೈ ಮೇಲಿದೆ ಹೃದಯದ ಹಚ್ಚೆ

Crime Logo
Published on

ಮಂಡ್ಯ: ಶ್ರೀರಂಗಪಟ್ಟಣ-ನಾಗನಹಳ್ಳಿ ಮಾರ್ಗಮಧ್ಯೆ ರೈಲ್ವೆ ಹಳಿ ಪಕ್ಕದಲ್ಲಿ ಜು.27ರಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಸುಮಾರು 30 ರಿಂದ 35 ವರ್ಷದವರಾಗಿದ್ದು, ಅಂದಾಜು ಐದು ಅಡಿ ಎತ್ತರವಿದ್ದಾರೆ. ಎಡಗೈ ಮೇಲೆ ಹೃದಯ ಚಿಹ್ನೆ ಇದೆ. ಅಂತೆಯೇ ಇಂಗ್ಲೀಷ್‌ನಲ್ಲಿ ಗೌತು, ಮಾನಸ ಎಂಬ ಹಚ್ಚೆ ಗುರುತು ಇದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net