ಅಗಸ್ತ್ಯತೀರ್ಥ ಹೊಂಡಕ್ಕೆ ಬಾಗಿನ ಅರ್ಪಣೆ

BDM 14-7
ಬಾದಾಮಿ ಪಟ್ಟಣದಲ್ಲಿನ ಚಾಲುಕ್ಯರ ಕಾಲದ ಐತಿಹಾಸಿಕ ಅಗಸ್ತ್ಯ ತೀರ್ಥ ಹೂಂಡಕ್ಕೆ ಅಕ್ಕನ ಬಳಗದಿಂದ ಬಾಗಿನ ಅರ್ಪಣೆ ಮಾಡಲಾಯಿತು. ರತ್ನಮ್ಮ ಪಟ್ಟಣದ, ಉಮಾದೇವಿ ಪಟ್ಟಣಶೆಟ್ಟಿ, ಶಾರದಾ ಮೇಟಿ ಇತರರಿದ್ದರು.
Published on

ಬಾದಾಮಿ: ಪಟ್ಟಣದ ಚಾಲುಕ್ಯರ ಕಾಲದ ಐತಿಹಾಸಿಕ ಅಗಸ್ತ್ಯ ತೀರ್ಥ ಹೂಂಡ ತುಂಬಿದ ಹಿನ್ನೆಲೆಯಲ್ಲಿ ಅಕ್ಕನ ಬಳಗದ ವತಿಯಿಂದ ಮಂಗಳವಾರ ಬಾಗಿನ ಅರ್ಪಣೆ ಮಾಡಲಾಯಿತು.

ಅಕ್ಕನ ಬಳಗದ ಅಧ್ಯಕ್ಷೆ ರತ್ನಮ್ಮ ಪಟ್ಟಣದ ನೇತೃತ್ವದಲ್ಲಿ ಸದಸ್ಯೆಯರು ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಉಮಾದೇವಿ ಪಟ್ಟಣಶೆಟ್ಟಿ, ಶಾರದಾ ಮೇಟಿ, ಅನಸೂಯಾ ಹೊಸಮನಿ, ಕಸ್ತೂರೆಮ್ಮ ಮಮದಾಪುರ, ಹೇಮಾ ಪಟ್ಟಣದ, ಸವಿತಾ ಜವಳಿ, ಶಾಂತಾ ಕಿತ್ತಲಿ, ಪರಮ್ಮ ಮಮದಾಪುರ, ಆರ್.ಬಿ.ಸಂಕದಾಳ, ಎಸ್.ಎಸ್.ಕಿತ್ತಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net