ಶಿಕ್ಷಣ ಮೇಳದಲ್ಲಿ ಗಮನ ಸೆಳೆದ ಯೋಗ ಪ್ರದರ್ಶನ

Yoga Performance
ಎಜುಕೇಶನ್ ಎಕ್ಸಪೋದಲ್ಲಿ ದತ್ತಿ ವಿಶ್ವಸ್ಥ ಸಂಸ್ಥೆಯ ಮಾನಸ ಗಂಗೋತ್ರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಯೋಗ ಪ್ರದರ್ಶನ.
Published on

ವಿಜಯಪುರ: ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಸೇವಾ ದತ್ತಿ ವಿಶ್ವಸ್ಥ ಸಂಸ್ಥೆಯ ಮಾನಸ ಗಂಗೋತ್ರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರಾಣಿ, ಮರಿಯಮ್ಮ, ಪ್ರಮೋದ, ಪ್ರಜ್ವಲ, ನಾಗರಾಜ ಹಾಗೂ ರಾಜು ಅವರು ಎಜುಕೇಷನ್ ಎಕ್ಸಪೋದಲ್ಲಿ ಬುಧವಾರ ತಮ್ಮ ಯೋಗ ಸಾಧನೆಯನ್ನು ಪ್ರದರ್ಶಿಸಿದರು. ದೈಹಿಕ ನಿರ್ದೇಶಕ ದೇವೆಂದ್ರ ಕುಡಕಿ ಅವರು ಮಾರ್ಗದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net