5 ಕೋಟಿ ರೂ.‌ನಗದು ವಶ

IMG-20230411-WA0023.jpg
Published on


ಬೆಳಗಾವಿ:ಗೋಕಾಕ ವಿಧಾನಸಭಾ ಕ್ಷೇತ್ರದ ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗುಡ್ಡ ಚೆಕಪೋಸ್ಟ್ ನಲ್ಲಿ ‌ಪೊಲೀಸರು‌5ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಸಹಕಾರಿ ಬ್ಯಾಂಕ್ (DCC Bank Belagavi) ರವರು ಯಾವುದೇ ಸಕ್ಷಮ ಪ್ರಾಧಿಕಾರ ಅನುಮತಿ ಪಡೆಯದೆ ಮತ್ತು ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ 5 ಕೋಟಿ ಹಣವನ್ನು ವರ್ಗಾವಣೆ ‌ಮಾಡುವಾಗ Police, FST team ಜಪ್ತಿ‌ಮಾಡಿದೆ.
ಮುಂದಿನ‌ ಕ್ರಮಕ್ಕಾಗಿ ಅಧ್ಯಕ್ಷರು ತ್ರಿಸದಸ್ಯ ಸಮಿತಿ ‌ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಯವರಿಗೆ ವರದಿ ಸಲ್ಲಿಸಿದೆ. ಈ ಹಣವನ್ನು ಉಪಖಜಾನೆ ಗೋಕಾಕ್ ಭದ್ರತಾ ಕೋಣೆಯಲ್ಲಿ ಇರಿಸಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net