ಗ್ರಾಮೀಣ ಕ್ಷೇತ್ರ ಜಿಪಿಎ ಹೋಲ್ಡರ್ ಕೈಯಲ್ಲಿ

amrut-ayyappa-desai-72263
Published on

ಧಾರವಾಡ: ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಆಡಳಿತವಿಲ್ಲದೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಗ್ರಾಮೀಣ ಕ್ಷೇತ್ರ ಜಿಪಿಎ ಹೋಲ್ಡರ್ ಕೈಯಲ್ಲಿದೆ ಎಂದು ಶಾಸಕ ವಿನಯ ಕುಲಕರ್ಣಿ ಹೆಸರು ಹೇಳದೆ ಮಾಜಿ ಶಾಸಕ ಅಮೃತ ದೇಸಾಯಿ ವ್ಯಂಗ್ಯವಾಡಿದರು. ಹೊಟ್ಟೆಗೆ ಹಿಟ್ಟಿಲ್ಲ, ದನಗಳಿಗೆ ಮೇವಿಲ್ಲದ ಸ್ಥಿತಿ ಇದ್ದರೂ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸುತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net