ಮಂಗಳೂರು: ಕೋಣಾಜೆ ಠಾಣಾ ವ್ಶಾಪ್ತಿಯ ಅಸ್ಶೆಗೋಳಿಯಲ್ಲಿ ಅಳವಡಿಸಿದ ಅಂಬೆಡ್ಕರ್ ಜಯಂತಿ ಫ್ಲೆಕ್ಸ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಭಂದಿಸಿ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.. ಅಸೈಗೊಳಿಯ ನಿವಾಸಿಗಳಾದ ಶರಣ್ ಹಾಗೂ 2 ಸುಜಿತ್ ಬಂಧಿತರು. ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.