ಬಸ್-ಲಾರಿ ಡಿಕ್ಕಿ

Crime Logo
Published on

ಚಳ್ಳಕೆರೆ: ನಗರದ ಹೊರವಲಯ ಬೆಂಗಳೂರು ರಸ್ತೆಯ ಲಕ್ಷ್ಮೀಪುರ ಗೇಟ್ ಬಳಿ ಬುಧವಾರ ಸಾರಿಗೆ ಬಸ್ ಮತ್ತು ಡೀಸೆಲ್ ತುಂಬಿದ್ದ ಲಾರಿ ನಡುವೆ ಅಪಘಾತ ನಡೆದಿದೆ.

30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸಾರಿಗೆ ಬಸ್‌ಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಹಾನಿಯಾಗಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net