ಅಮರಗೋಳದಲ್ಲಿ ಗುರುವಂದನೆ

IMG_20231203_211123_799-1-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಸರ್ಕಾರಿ ಶಾಲೆಯ 2003ನೇ ಸಾಲಿನ 7ನೇ ತರಗತಿ ವಿದ್ಯಾಥಿರ್ಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶನಿವಾರ ಏರ್ಪಡಿಸಲಾಗಿತ್ತು.

ಶಿಕ್ಷಕರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಬಿ.ವಿ. ಬಮ್ಮನವಾಡಿ, ಚನ್ನಬಸು ಚಿಣಗಿ, ಮಂಜುನಾಥ ಬುರ್ಲಿ, ನಾಗರಾಜ ಅಪ್ಪಣ್ಣವರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net