ಮದ್ಯ ವಶ

16-GPT-3A
Published on

ಗುಂಡ್ಲುಪೇಟೆ: ಅಬಕಾರಿ ಇಲಾಖೆಯು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಹಳೇ ಮದ್ಯವನ್ನು ಮಂಗಳವಾರ ನಾಶಪಡಿಸಿತು.

ಪಟ್ಟಣದ ತಾಲೂಕು ಕಚೇರಿ ಹಿಂಭಾಗದಲ್ಲಿ 60 ಸಾವಿರ ರೂ. ಮೌಲ್ಯದ 186 ಲೀಟರ್ ಮದ್ಯದ ಬಾಟಲಿ ಹಾಗೂ ಪೌಚುಗಳನ್ನು ನಾಶಪಡಿಸಿತು. ಕಾರ್ಯಾಚರಣೆಯಲ್ಲಿ ಪಾನೀಯ ನಿಗಮದ ವ್ಯವಸ್ಥಾಪಕ ಲಿಂಗಪ್ಪ, ಅಬಕಾರಿ ಡಿವೈಎಸ್‌ಪಿ ರಮೇಶ್, ವಿಕ್ರಂ, ಇನ್ಸ್‌ಪೆಕ್ಟರ್ ಸುನಂದಾ ಹಾಗೂ ಕಂದಾಯಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net