ವಿದ್ಯುತ್ ವ್ಯತ್ಯಯ

New PC
Published on

ಹುಬ್ಬಳ್ಳಿ : ಇಲ್ಲಿನ ಅಕ್ಷಯ ಕಾಲನಿ ವಿದ್ಯುತ್ ಉಪ ಕೇಂದ್ರದಲ್ಲಿ ಬಸ್ ಕಪ್ಲರ್ ಕಾಮಗಾರಿಯ ನಿರ್ವಹಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಆ. 25ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಕ್ಷ್ಮೀ ನಾರಾಯಣ ನಗರ, ಐ.ಬಿ.ಎಲ್.ಆರ್ ಕಾಲೇಜ್, ಲಿಡಕರ ಕಾಲನಿ, ಶಿರೂರು ಪಾರ್ಕ್, ವಿದ್ಯಾನಗರ, ಅಕ್ಷಯ ಕಾಲನಿ, ರಾಮಕೃಷ್ಣ ನಗರ, ಬಸವೇಶ್ವರ ನಗರ, ಗಾಂಧಿ ನಗರ, ರವಿ ನಗರ, ಗುರುನಾಥ್ ಲೇಔಟ್, ಶ್ರೇಯಾ ಪಾರ್ಕ್, ಬಸವೇಶ್ವರ ನಗರ, ಮಂಜುನಾಥ್ ನಗರ ಕ್ರಾಸ್, ಹೆಬ್ಬಳ್ಳಿ ಬಡಾವಣೆ, ಲಿಂಗರಾಜ ನಗರ, ಕಾಳಿದಾಸ ನಗರ, ಮಿತ್ರ ವಿಶಾಲ ಪಾರ್ಕ್, ಬಿ.ವಿ.ಬಿ ಕಾಲೇಜ್, ನೇಕಾರ ಭವನ, ಚಂದ್ರಗಿರಿ ಲೇ ಔಟ್, ಚೇತನ್ ಪಬ್ಲಿಕ್ ಸ್ಕೂಲ್, ಆಶಾನಗರಿ ಲೇ-ಔಟ್, ನಿವೇದಿತಾ ಲೇ-ಔಟ್ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net