ಹುಬ್ಬಳ್ಳಿ; ಇಲ್ಲಿಯ ಅಕ್ಕನ ಬಳಗದಿಂದ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು..ಬಳಗದ ಸದಸ್ಯರು ಪಂಚಮಿಯ ವಿಶೇಷ ಉಂಡಿಗಳನ್ನು ಪರಸ್ಪರ ಹಂಚಿ ಸವಿಯುವ ಮೂಲಕ ಹಬ್ಬ ಆಚರಿಸಿದರು..ಬಳಗದ ಅಧ್ಯಕ್ಷೆ ಗೀತಾ ಮುಳ್ಳಳ್ಳಿ, ಸುಶೀಲಕ್ಕ ಹಿರೇಮಠ, ಪ್ರಮೀಳಾ ಹಟ್ಟಿಹಳ್ಳಿ, ಮಂಗಳಾ ಕೆ, ನಾಗರತ್ನ ಬೆನ್ನೂರುಮಠ ಮುಂತಾದವರು ಪಾಲ್ಗೊಂಡಿದ್ದರು.