ಮಾಸ್ಕ್, ಸ್ಯಾನಿಟೈಸರ ವಿತರಣೆ

AML VITHARANE 30
Published on

ಐಮಂಗಲ: ಗ್ರಾಮದಲ್ಲಿ ಗ್ರಾಪಂ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗುರುವಾರ ವಿತರಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಾದ ಶಿವಮ್ಮ, ಅರುಣಕುಮಾರಿ, ಸುಧಾಮಣಿ, ಸ್ವರೂಪ ನಾಡಿಗ್, ಶ್ರೀದೇವಿ, ಸರಸ್ವತಿ, ಅಧ್ಯಕ್ಷ ಎಚ್.ಸುರೇಂದ್ರಕುಮಾರ್, ಕಾರ್ಯದರ್ಶಿ ಸುಧಾ, ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ತಾಪಂ ಸದಸ್ಯ ಬಿ.ಕೆ.ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net