ಪಾವೂರು ಶಾಖೆಯಲ್ಲಿ ಕೃಷಿ ದಿನಾಚರಣೆ

krishi (1)
ಕೇರಳ ಗ್ರಾಮೀಣ ಬ್ಯಾಂಕ್ ಪಾವೂರು ಶಾಖೆಯಲ್ಲಿ ನಡೆದ ಕೃಷಿಕರ ದಿನಾಚರಣೆಯಲ್ಲಿ ಕೃಷಿಕರನ್ನು ಗೌರವಿಸಲಾಯಿತು.
Published on

ಮಂಜೇಶ್ವರ: ಕೇರಳ ಗ್ರಾಮೀಣ ಬ್ಯಾಂಕ್ ಪಾವೂರು ಶಾಖೆಯಲ್ಲಿ ಕೃಷಿಕರ ದಿನ ಆಚರಿಸಲಾಯಿತು. ಬ್ಯಾಂಕ್ ಪ್ರಬಂಧಕ ಮಹಮ್ಮದ್ ಪೀರ್ ಅಧ್ಯಕ್ಷತೆ ವಹಿಸಿದ್ದರು. ತೀಯಾ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮ ಉದ್ಘಾಟಿಸಿದರು. ಮಹಾಲಿಂಗೇಶ್ವರ ಭಟ್ ಪಾವೂರು, ಇಸ್ಮಾಯಿಲ್ ಜಮಾಲ್ ಪಾವೂರು ಅವರನ್ನು ಸನ್ಮಾನಿಸಲಾಯಿತು. ಮಹಮ್ಮದ್ ಕುಂಡಾಪು, ಉಮೇಶ ಕೊಪ್ಪಳ, ಬ್ಯಾಂಕ್ ಸಿಬ್ಬಂದಿ ಶಾನೇಶ್ ಅಶೋಕ ಆಚಾರಿ, ಕೃಷಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net