

ಕೆ.ಎಂ.ದೊಡ್ಡಿ: ಇಲ್ಲಿನ ಜಿ.ಮಾದೇಗೌಡ ಬಡಾವಣೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮದ ಅಂಗವಾಗಿ ಅಗ್ನಿಹೋತ್ರ ಹೋಮ ಜರುಗಿತು.
ಭಾರತೀ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜಿ.ಕೃಷ್ಣ ಮಾತನಾಡಿ, ಪ್ರತಿಯೊಬ್ಬರಿಗೂ ಗುರಿ, ಗುರು ಇದ್ದರೆ ತಮ್ಮ ಜೀವನದಲ್ಲಿ ಉತ್ತುಂಗಕ್ಕೆ ಹೇರಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಯೋಗ ಶಿಕ್ಷಕರಾದ ಪುಟ್ಟರಾಮು, ಆಶಾ, ಪ್ರೇಮಾ, ಸುಜಾತಾ ಇತರರು ಇದ್ದರು.