ಸಾಮಾನ್ಯ ಸಭೆ 26ರಂದು

15dwd101
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ಕಾಲೇಜಿನ ಹಳೇ ವಿದ್ಯಾಥಿರ್ಗಳ ಸಂದ ವಾಷಿರ್ಕ ಸರ್ವಸಾಧಾರಣ ಸಭೆಯನ್ನು ಮೇ 26ರಂದು ಸಂಜೆ 4.30ಕ್ಕೆ ಕಾಲೇಜಿನ ಮುಖ್ಯ ಕಟ್ಟಡದ ಕೊಠಡಿ ಸಂಖ್ಯೆ 13ರಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ಹಿಂದಿನ ವರ್ಷದ ಜಮಾ ಹಾಗೂ ಖರ್ಚು ಮತ್ತು ಲೆಕ್ಕ ತಪಾಸಿಗರ ವರದಿ ಪರಿಶೀಲಿಸಿ ಅನುಮೋದಿಸಲಾಗುವುದು. ಮುಂದಿನ ಅವಧಿಗೆ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಹಾಗೂ ಅಧ್ಯಕ್ಷರ ಮೇರೆಗೆ ಇತರೆ ವಿಷಯಗಳನ್ನು ಚಚಿರ್ಸಲಾಗುವುದು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂದ ಕಾರ್ಯದಶಿರ್ ಡಾ. ಸುಕನ್ಯಾ ಜಾಲಿಹಾಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net