ಮುಂದುವರಿದ ಚಿಕ್ಕೋಡಿ ಜಿಲ್ಲಾ ಹೋರಾಟ

54
ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾ ಹೋರಾಟಗಾರರು ಧರಣಿ ಕುಳಿತಿರುವುದು. ಸಂಜು ಬಡಿಗೇರ, ಶ್ರೀಕಾಂತ ಅಸೋದೆ, ಚಂದ್ರಕಾಂತ ಹುಕ್ಕೇರಿ ಇತರರಿದ್ದರು.
Published on

ಚಿಕ್ಕೋಡಿ: ಜಿಲ್ಲೆ ಘೋಷಿಸುವಂತೆ ಹೋರಾಟಗಾರರು ಚಿಕ್ಕೋಡಿ ಮಿನಿವಿಧಾನ ಸೌಧದ ಎದುರಿಗೆ ಆರಂಭಿಸಿರುವ ಸತ್ಯಾಗ್ರಹ ಮಂಗಳವಾರವೂ ಮುಂದುವರಿದಿದೆ.

ತಹಸೀಲ್ದಾರ್ ಚಿದಂಬರ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು.

ಜಿಲ್ಲಾ ಹೋರಾಟ ಸಮಿತಿ ಸಂಜು ಬಡಿಗೇರ, ಸಂಜು ಪಾಟೀಲ, ಅಪ್ಪಾಸಾಬ ಕುರಣೆ, ಅಮೋಲ ನಾವಿ, ಕುಮಾರ ಪಾಟೀಲ, ರಮೇಶ ಢಂಗೇರ, ಸತ್ಯಪ್ಪ ಕಾಂಬಳೆ, ದುಂಡಪ್ಪ ಚೌಗಲಾ, ಚನ್ನಪ್ಪ ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಶ್ರೀಕಾಂತ ಅಸೋದೆ, ಪ್ರತಾಪ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net