ಹುಬ್ಬಳ್ಳಿ: ಮೇ ತಿಂಗಳಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ನಡೆಸಿದ ಸಿಎ ಪರೀಕ್ಷೆ ಯಲ್ಲಿ ಹುಬ್ಬಳ್ಳಿಯ ಆದಿತ್ಯ ಚಿಲ್ಲಾಳ ಉತ್ತೀರ್ಣ ರಾಗಿದ್ದಾರೆ.