ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ ವಿಜಯಕುಮಾರ್ ಹೊನಕೇರಿ ನೇಮಕ

IMG-20230717-WA0044.jpg
Published on

ಬೆಳಗಾವಿ: ಸಾರ್ವಜನಿಕ ಹಾಗೂ ಆಡಳಿತಾತ್ಮ ಹಿತದೃಷ್ಟಿಯಿಂದ ಹಿರಿಯ ಕೆಎಸ್‌ಎಸ್ ಅಽಕಾರಿಗಳನ್ನು ವರ್ಗಾವಣೆಗೊಳಿಸಿ ಸೋಮವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದರು.
ಬೆಳಗಾವಿ ಜಿಲ್ಲಾ ಅಪರ ಜಿಲ್ಲಾಽಕಾರಿಯಾಗಿ ವಿಜಯಕುಮಾರ್ ಹೊನಕೇರಿ, ಬೆಳಗಾವಿ ರಾಷ್ಟಿçÃಯ ಹೆದ್ದಾರಿಯ ವಿಶೇಷ ಭೂ ಸ್ವಾಽÃನಾಽಕಾರಿ ಬಲರಾಮ ಚವ್ಹಾಣ, ಬೆಳಗಾವಿ ಉಪ ವಿಭಾಗಾಽಕಾರಿ ಶ್ರವಣ ನಾಯಕ್ ಅವರನ್ನು ಸರ್ಕಾರ ನೇಮಕಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net