ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿದ ಚಲನಚಿತ್ರ ನಟಿ ಸಾಯಿಪಲ್ಲವಿ ಅವರು ಆತ್ಮಲಿಂಗ ಅರ್ಚನೆ ಕೈಗೊಂಡರು. ಹಿರಿಯ ಉಪಾಧಿವಂತ ವೇ.ಮಹಾಬಲ ಉಪಾಧ್ಯ ಅವರು ಪ್ರಸಾದ ನೀಡಿ ಆಶೀರ್ವದಿಸಿದರು.