ವೈ.ಬಿ. ಅಣ್ಣಿಗೇರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

1 Darshan Harijan
Published on

ಕೆ ಸಿಇಟಿಯಲ್ಲಿ ನಗರದ ವೈ.ಬಿ. ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಅಂಕ ಗಳಿಸಿದ್ದಾರೆ. ದರ್ಶನ್ ಹರಿಜನ್, ಸಮೀಕ್ಷಾ ಅಂಗಡಿ, ಬಸವರಾಜ ಕಲ್ವಿ, ಕುಬೇರಪ್ಪ ಬಿಳಿಮಗ್ಗದ, ಸಂಗಮೇಶ ಅಮ್ಮಿನಭಾವಿ, ವೀರನಗೌಡ ಹಿರೇಗೌಡರ ಉತ್ತಮ ಅಂಕ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷ ಪ್ರೊ. ನಾಗೇಶ ಅಣ್ಣಿಗೇರಿ, ಕಾರ್ಯದರ್ಶಿ ರೇಖಾ ಅಣ್ಣಿಗೇರಿ, ಪ್ರಾಚಾರ್ಯ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net