ಸಂಸ್ಕಾರ ಶಾಲೆ ಮಕ್ಕಳ ಸಾಧನೆ

h12-sanskar
Published on

ಹುಬ್ಬಳ್ಳಿ: ಇಲ್ಲಿಯ ಚಿನ್ಮಯ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತರ ಶಾಲೆಗಳ ವಿವಿಧ ಸ್ಪರ್ಧೆಯಲ್ಲಿ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್‌ಗರ್ಟನ್ ವಿಭಾಗದ ವಿದ್ಯಾರ್ಥಿಗಳು ಬಹುಮಾನ ಗೆದ್ದಿದ್ದಾರೆ.

ಯುಕೆಜಿಯ ಮೈರಾ ಶಾಲಗಾರ, ಐವಾನ ಗೋಟಡಕೆ, ನಮಾ ದೇವಾಂಶ ರೋಲಿಂಗ್ ಟ್ರೋಫಿ ಗೆದ್ದರು. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯೆ ನಯನಾ ಪಿ.ಸಿ., ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net