ನಿಟ್ಟೆ ಎನ್‌ಸಿಸಿ ಕೆಡೆಟ್ ರಿಯಾ ಶೆಟ್ಟಿ ಸಾಧನೆ

riya
ರಿಯಾ ಶೆಟ್ಟಿ
Published on

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ 5ನೇ ಸೆಮಿಸ್ಟರ್ ಬಿ.ಟೆಕ್ ವಿದ್ಯಾರ್ಥಿನಿ ಮತ್ತು 6 (ಕೆಎಆರ್) ನೌಕಾ ಉಪ ಘಟಕದ ಎನ್‌ಸಿಸಿಯ ಕೆಡೆಟ್ ರಿಯಾ ಎಸ್.ಶೆಟ್ಟಿ ಆಗಸ್ಟ್ 25ರಿಂದ ಸೆಪ್ಟೆಂಬರ್ 5ರವರೆಗೆ ಐಎನ್‌ಎಸ್ ಶಿವಾಜಿಯಲ್ಲಿ ನಡೆದ ಅಖಿಲ ಭಾರತ ನೌ ಸೈನಿಕ್ ಕ್ಯಾಂಪ್ 2024ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದರು. ಅವರು ಕರ್ನಾಟಕ ಮತ್ತು ಗೋವಾ ಡಿಟಿಇ ತಂಡದ ದೋಣಿ ಎಳೆಯುವ ತಂಡದ ಭಾಗವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net