ಅರ್ಜುನ ಕಾಲೇಜು ವಿದ್ಯಾರ್ಥಿಗಳ ಸಾಧನೆ

1 Rajat Hegde
Published on

ಧಾರವಾಡ: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಜತ್ ಹೆಗಡೆ ಶೇ. ೯೯.೯೦೮ ಅಂಕಗಳೊAದಿಗೆ ೧,೦೬೪ನೇ ರ‍್ಯಾಂಕ್ ಪಡೆದು ಧಾರವಾಡಕ್ಕೆ ಕೀರ್ತಿ ತಂದಿದ್ದಾನೆ. ಮೊಹಮ್ಮದ್ ನಬೀಲ್ ಕರಿಗಾರ ಶೇ. ೯೯.೫೬, ಪ್ರಣವ ಕಾಮತ್ ಶೇ. ೯೯.೧೦, ಸಾತ್ವಿಕ್ ಬಳೂರಗಿ ಶೇ. ೯೮.೭೭, ಹರ್ಷ ಕುಡ್ರ‍್ಕರ್ ಶೇ. ೯೭.೯೮, ಪ್ರಸನ್ನ ಭಟ್ ಮರಾಠೆ ಶೇ. ೯೭.೩೪, ಪ್ರತೀಕ ಹೆಗಡೆ ಶೇ. ೯೬.೮೭, ವಿ. ಮನೋಜ ಕಶ್ಯಪ್ ಶೇ. ೯೬.೮೬, ತೇಜಸ್ವಿ ಮಧುಗುಣಿ ಶೇ. ೯೬.೭೬, ನಂದನ್ ಕಾಮತ್ ಶೇ. ೯೬.೩೭, ಅಭಿಷೇಕ ಹೆಗಡೆ ಶೇ. ೯೪.೩, ಗಣೇಶ ಬರ‍್ಗಲ್ ಶೇ. ೯೪.೨೬, ಆರ್ಯನ್ ಹೆಗಡೆ ಶೇ. ೯೪.೦೧,
ತೇಜಸ್ವಿ ಕೆ.ಎಸ್. ಶೇ. ೯೩.೯೭, ಕೌಶಲ್ ಹೆಗಡೆ ಶೇ. ೯೩.೯, ದಿಶಾ ಹೆಗಡೆ ಶೇ. ೯೩.೫೬, ಪ್ರಜ್ಞಾ ಈಶ್ವರಪ್ಪಗೋಳ ಶೇ. ೯೨.೬, ವೇಮನ್ ರಿತ್ತಿ ಶೇ. ೯೨.೧೩, ಅಪೇಕ್ಷಾ ಕಾಮತ್ ಶೇ. ೯೨.೦೯, ಜಗದೀಶ ಪೆಡ್ನೆಕರ ಶೇ. ೯೧.೭೮, ದರ್ಶನ್ ಮಾಲಿ ಶೇ. ೯೧.೩೧, ಯಶ್ವಂತಕುಮಾರ ನಾಯಕ ಅಖಿಲ ಭಾರತ ಮಟ್ಟದಲ್ಲಿ ೧೦,೧೮೯ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net