ಸೈನಿಕ ಶಾಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ

1 Shreyas Ganachari
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಖಿಲ ಭಾರತ ಸೈನಿಕ ಶಾಲೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಗರದ ದೊಡಮನಿ ಸೈನಿಕ ನವೋದಯ ಕೋಚಿಂಗ್ ಕ್ಲಾಸಸ್‌ನ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಶ್ರೇಯಸ್ ಗಣಾಚಾರಿ 263 ಅಂಕ, ಸಂಸ್ಕೃತಿ ಜಾಯಿ 253 ಅಂಕ, ರೋಹನ ಜಿಂದ್ರಾಲಿ 245 ಅಂಕ, ಅಮೃತ್ ಚೌಡಪ್ಪನವರ 244 ಅಂಕ, ಇಶಿಕಾ ಸಾಗರ 242 ಅಂಕ, ಸಿದ್ಧಾರ್ಥ 225 ಅಂಕ, ರಾಘವ್ ಹಾವೇರಿ 223 ಅಂಕ, ಅನೂಪಕುಮÁರ್ ಎಸ್. 218 ಅಂಕ, ಅನನ್ಯ ಕಟ್ಟಿ 215 ಅಂಕ, ಪ್ರಾಪ್ತಿ ಬಾಗಿ 214 ಅಂಕ, ಶ್ಲೋಕ್ ಅತ್ತುಗೊಳ 210 ಅಂಕ, ಅಮೃತಾ ದೊಡಮನಿ 208 ಅಂಕ, ವೀರ ರಾಥೋಡ್ 207 ಅಂಕ, ಸಂಜು ಪೂಜಾರ 207 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ. ದೊಡಮನಿ ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net