ಅಪಘಾತದಲ್ಲಿ ತಂದೆ, ಮಗನ ದುರ್ಮರಣ

IMG-20220914-WA0004.jpg
Published on

ರಾಯಚೂರು

ಬೈಕ್ ಮತ್ತು ಬಸ್ ಮಧ್ಯೆ ಡಿಕ್ಕಿ. ತಂದೆ, ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ವಂದಲಿ ಹೊಸೂರು ರಸ್ತೆಯಲ್ಲಿ ಅಪಘಾತ.

ವಂದಲಿ ಗ್ರಾಮದ ರಮೇಶ್ ಅರಕೇರಾ (45), ಅಮರೇಶ್ ಅರಕೇರಾ (12) ಮೃತರು.

ಹಟ್ಟಿಯಿಂದ ದೇವದುರ್ಗಕ್ಕೆ ಹೊರಟಿದ್ದ ಸರ್ಕಾರಿ ಬಸ್.

ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net