ಅಭಾಸಾಪ ಉಳ್ಳಾಲ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಕಣಂತೂರು ಆಯ್ಕೆ

mng-14july-chandrahasa
Published on



ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಉಳ್ಳಾಲ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ ಕಣಂತೂರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಕಟೀಲು , ಕಾರ್ಯದರ್ಶಿಯಾಗಿ ಮೋಹನ್ ಶಿರ್ಲಾಲ್ , ಜತೆ ಕಾರ್ಯದರ್ಶಿಯಾಗಿ
ವಿಜೇತ್ ಶೆಟ್ಟಿ ಮಂಜನಾಡಿ, ಖಜಾಂಜಿಯಾಗಿ ಜ್ಯೋತಿ ಲೋಕೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಅರುಣ್ ಉಳ್ಳಾಲ್,
ವಿಜಯಲಕ್ಷ್ಮಿ ರೈ, ಸೀತಾ ಗಟ್ಟಿ, ನೀತಾ ಗಟ್ಟಿ, ಹರೀಶ್ ಮಾಸ್ಟರ್,ರಮಣಿ ಭಂಡಾರಿ , ಮಾಧ್ಯಮ ಪ್ರಮುಖರಾಗಿ ವಸಂತ ಕೊಣಾಜೆ
ಆಯ್ಕೆಯಾಗಿದ್ದಾರೆ. ಅಭಾಸಾಪ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ,ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
ಶೈಲೇಶ್ ಕುಲಾಲ್, ಜಿಲ್ಲಾ ಸಹ ಕಾರ್ಯದರ್ಶಿ ಲತೀಶ್ ಬಾಕ್ರಬೈಲ್ ಉಪಸ್ಥಿತಿಯಲ್ಲಿ ನೂತನ ಸಮಿತಿ ರಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net