ವಿಜಯಪುರ : ಬಿಜೆಪಿ ಜಿಲ್ಲಾ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯರಾಗಿ ಅಬ್ದುಲರಜಾಕ ವಾಲಿಕಾರ (ಕಾಖಂಡಕಿ) ಅವರನ್ನು ರಾಜ್ಯಾಧ್ಯ ಬಿ.ವೈ. ವಿಜಯೇಂದ್ರ ಸೂಚನೆ ಮೇರೆಗೆ ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..ಅಬ್ದುಲರಜಾಕ ವಾಲಿಕಾರ (ಕಾಖಂಡಕಿ)