ರಝಾ ಕಿತ್ತೂರರನ್ನು ಸನ್ಮಾನಿಸಿದ ಅಬ್ಬಯ್ಯ

h3-abbayya
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ವೈಸ್ ಚೇರ್ಮನ್ ಆಗಿ ನೇಮಕವಾಗಿರುವ ರಝಾ ಅಲ್ತಾಫ್ ಕಿತ್ತೂರ ಅವರನ್ನು ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಅವರು ಹುಬ್ಬಳ್ಳಿಯಲ್ಲಿ ಭಾನುವಾರ ಸನ್ಮಾನಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ನವಾಜ್ ಕಿತ್ತೂರ, ಮಂಜುನಾಥ ಅಬ್ಬಯ್ಯ, ನಾಸಿರ್ ಅಸುಂಡಿ, ಮೆಹಮೂದ್ ಕೋಳೂರ, ಪಾಪ ಕಬಾಡೆ, ಮುಸ್ತಾಕ್ ಮುದಗಲ್, ಖಲೀಲ್ ಖತೀಬ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net