ಅಬ್ಬಬ್ಬಾ… ಏಳೂವರೆಗೆ ಕೆಜಿ ಗೆಣಸು

24 sorb 10-2
Published on

ಸೊರಬ: ತಾಲೂಕಿನ ಕೊಡಕಣಿಯ ಪ್ರಗತಿಪರ ಕೃಷಿಕ ಕರಿಯಪ್ಪ ಹೊಸಮನೆ ಅವರ ಜಮೀನಿನಲ್ಲಿ ಬರೋಬ್ಬರಿ ಏಳೂವರೆ ಕೆಜಿ ತೂಕದ ಸಹಿ ಗೆಣಸಿನ ಗಡ್ಡೆ ಸಿಕ್ಕಿದೆ. ಇದನ್ನು ನೋಡಿ ಅಕ್ಕಪಕ್ಕದ ರೈತರು ಅಚ್ಚರಿ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net