

ಟೇಕಲ್: ಬೆಂಗಳೂರು&ಚೆನ್ನೆ ಕಾರಿಡಾರ್ನಲ್ಲಿ ಭಾನುವಾರ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದಾರೆ.
ಕೆಜಿಎ್ನ ಪುಷ್ಪಲತಾ(75) ಮೃತೆ.
ಕೆಜಿಎ್ ನಗರ ನಿವಾಸಿ ಪುಷ್ಪಲತಾ ಮತ್ತು ಪುತ್ರ ಮಂಜುನಾಥ್ ಬೆಂಗಳೂರಿನಿಂದ ಕೆಜಿಎ್ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮಾಲೂರು ಸಮೀಪ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡದಿದ್ದು, ಈ ವೇಳೆ ಪುಷ್ಪಲತಾ ತೀವ್ರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದು, ಕಾರು ಚಾಲನೆ ಮಾಡುತ್ತಿದ್ದ ಮಂಜುನಾಥ್ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ, ಸ್ಥಳಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.