ವೈದ್ಯರಿಂದ ವಾಕಥಾನ್

h1-Walkathon 1
Published on

ಹುಬ್ಬಳ್ಳಿ: ವೈದ್ಯರ ದಿನಾಚರಣೆ ನಿಮಿತ್ತ ಶಸ್ತ್ರಚಿಕಿತ್ಸಕರ ಸಂಘದ ಹು-ಧಾ ಶಾಖೆ ಸೇರಿ ವಿವಿಧ ಸಂಘಗಳ ವತಿಯಿಂದ ಹುಬ್ಬಳ್ಳಿಯಲ್ಲಿ ಸೋಮವಾರ ವಾಕಥಾನ್ ಏರ್ಪಡಿಸಲಾಗಿತ್ತು. ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಸುರೇಶ ಹುಚ್ಚಣ್ಣವರ, ಡಾ. ಶಿಲ್ಪಾ ಹುಚ್ಚಣ್ಣವರ, ಡಾ.ಕೆ.ಐ. ಬಿಜಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net