ಟೆನಿಸ್‌ನಲ್ಲಿ ಎ.ತೇಜಸ್ವಿನಿ ಪ್ರಥಮ

CTD 31 A.TEJSVINI
Published on

ಚಿತ್ರದುರ್ಗ: ನಗರದ ಎಸ್‌ಜೆಎಂಆರ್ ಶಾಲೆ 9ನೇ ತರಗತಿ ವಿದ್ಯಾರ್ಥಿನಿ ಎ.ತೇಜಸ್ವಿನಿ ಬಳ್ಳಾರಿ ಪೊಲೀಸ್ ಜಿಮ್ಖಾನದಲ್ಲಿ ಈಚೆಗೆ ಆಯೋಜಿಸಿದ್ದ ಟೆನಿಸ್‌ಬಾಲ್ ಟೂರ್ನಿಮೆಂಟ್‌ನಲ್ಲಿ 14 ವರ್ಷದೊಳಗಿನವರ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ವಿಜೇತ ವಿದ್ಯಾರ್ಥಿನಿಯನ್ನು ಬುಧವಾರ ಚಿತ್ರದುರ್ಗ ಸಿಟಿಇನ್ಸ್ಟಿಟ್ಯೂಟ್‌ನಲ್ಲಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net