ಹೊಸಕೋಟೆಯ ವಕೀಲರ ಸಂಘದಲ್ಲಿ ವಿಜಯವಾಣಿ ಪತ್ರಿಕೆ ನಾರಿಗೊಂದು ಸ್ಯಾರಿ ವಿಜೇತರ ಲಕ್ಕಿ ಡಿಪ್ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ರಮೇಶ್, ಜಂಟಿ ಕಾರ್ಯದರ್ಶಿ ಆನಂದ್, ಹಿರಿಯ ವಕೀಲರಾದ ಮಂಜುನಾಥ್ ಗೌಡ, ಹನುಮಂತ ರಾವ್, ವಕೀಲರಾದ ಇಂದ್ರಾಣಿ, ಎಂ.ರುಕ್ಮಿಣಿ, ಬಿ. ಆರ್. ಸುಷ್ಮಾ, ಎನ್.ಡಿ. ಜಯಲಕ್ಷ್ಮೀ , ಕೆ.ಎಸ್. ವರಲಕ್ಷ್ಮೀ ಇದ್ದರು.
Published on:
Copied
Follow Us
ಹೊಸಕೋಟೆ : "ವಿಜಯವಾಣಿ' ಓದುಗರಿಗಾಗಿ ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯ ಲಕ್ಕಿ ಡ್ರಾ ವಿಜೇತರನ್ನು ನಗರದ ವಕೀಲರ ಸಂದ ಕಚೇರಿಯಲ್ಲಿ ಲಕ್ಕಿ ಡಿಪ್ ಮೂಲಕ ಮಂಗಳವಾರ ಆಯ್ಕೆ ಮಾಡಲಾಯಿತು.