ಮುಂಡೂರು ನಿವಾಸಿ ನೇಣಿಗೆ ಶರಣು

hang
Published on

ಕಾರ್ಕಳ: ಮುಂಡೂರು ಗ್ರಾಮದಲ್ಲಿ ದೃಷ್ಟಿ ದೋಷದಿಂದ ಬೇಸತ್ತ ಸ್ಥಳೀಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮೇಶ್ (55) ಆತ್ಮಹತ್ಯೆ ಮಾಡಿಕೊಂಡವರು. ದೃಷ್ಟಿ ದೋಷದಿಂದ ಉದ್ಯೋಗಕ್ಕೂ ಹೋಗುತ್ತಿರಲಿಲ್ಲ. ಈ ಕುರಿತು ಉಮೇಶ್ ಅವರ ಪತ್ನಿ ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net